Singara Siriye Lyrics from 'Kantara' |Vijay Prakash|Ananya Bhat |Ajaneesh Loknath | Lyrics - Vijay Prakash and Ananya Bhat
| Singer | Vijay Prakash and Ananya Bhat |
| Composer | B. Ajaneesh Lokhnath |
| Music | B. Ajaneesh Lokhnath |
| Song Writer | Pramod Maravanthe |
Singara Siriye Song Lyrics in Kannada
ಬಟ್ಟತೊಳು ಕೈಗೆ ಮಾಡಿ ಉಳೆಸಿದ
ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ
ಹೂವ ಗಂಟಣ್ಣ ತೆಗೆದಿದಾ
ಏ.. ಸಿಂಗಾರ ಸಿರಿಯೇ
ಅಂಗಲಿನಾಲೆ ಬಂಗಾರ ವಯಸ್ಸು ಬಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಾಸ ಅರಸು ಛಾಯೇ ॥
ಮಂದಹಾಸ ಆಹ ನಲುಮೆಯ
ಶ್ರಾವಣ ಮಾಸ
ಮುದ್ದದ ಮಾಯಂಗೆ
ಮೌನದ ಸಾರಂಗೆ
ಮೋಹದ ಮದರಂಗೆ
ನನ್ನ ಹಾಕಿದೆ ಮುಂಗುರುಳ ಸೋಕೆ
ಮಾತಾಡುವ ಮಂದಾರವೇ
ಕಂಗೋಳಿಸಬೇಡ ಹೇಳದೆ
ನಾನೇತಕೆ ನಿನಗೆ’ಹೇಳಲಿ
ನಿನ್ನ ಮೈಯ ತುಂಬ ಕಣ್ಣಿದೆ
ಮನದಾಳದ ರಸ ಮಂಚಡಿ
ರಂಗೇರಿ ನಿನ್ನ ಕಡಿದೆ
ಪಿಸುಮಾಟಿನ ಪಾಂಡ್ಯಾವಳಿ
ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೇ ನಾಚಿಕೆ ಮುಳ್ಳು
ಮನದ ಮಗು ಹತ್ತಮಾಡಿದೆ
ಮದುಬ ಕೊಂಗತಾವ
ಕಣ್ಣಿಗೆ ಕಣೋ ಹೂಗಳೆಲ್ಲ ಎನೋ ಕೇಳುತಿವೆ
ನಿನ್ನಯ ನೇರಳ ಮೇಲೆ ನೂರು
ಚಾಡಿ ಹೇಳುತೀವಿ
ಹ್ಹ.. ಸಿಂಗಾರ ಸಿರಿಯೇ
ಅಂಗಲಿನಾಲೆ ಬಂಗಾರ ವಯಸ್ಸು ಬಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಾಸ ಅರಸು ಛಾಯೇ ॥
ಶೃಂಗಾರದ ಸೋಬಾನೇಯ
ಕಣ್ಣಾರೆ ನೀನು ಹಾಡಿದೆ
ಇ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮದುವೆ
ಸೊಗಂಧದ ಸುಳಿಯಾಗಿ ನಿ
ನನ್ನೆಡೆಗೆ ಬೆಳ್ಳಿ ಹಾಕಿದೆ
ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೆಳಿ ಹಾರುವೆ
ಸಂಜೆಯ ಕೆನ್ನೆಯ ಮೇಲೆ
ಬಂಧು ನಟಿದೆ ನಾಸಿಕೆ ಮುಳ್ಳು
ಮನದ ಮಗು ಹತ್ತಮಾಡಿದೆ
ಮದುಬ ಕೊಂಗತಾವ
ಸುಂದರವಾದ ಸೋಜಿಗವೆಲ್ಲಾ
ಕಣ್ಣ ಮುಂದೆ ಇದೆ
ಬನ್ನಿಸಬಂದ ರೂಪಕವೆಲ್ಲಾ
ಟೇನ್ ಸೊಲ್ಯುಟೈಡ್
ಇ ಮಂದಹಾಸ
ಆಹಾ.. ನಲುಮೆಯ ಶ್ರವಣ ಮಾಸ
Singara Siriye Song Lyrics in English
Battatolu kaige madi ulesida
Madvi hodanna baralilla
Madvi hodanna baralilla basarura
Huva gantanna tegedida
Ae.. singara siriye
Angalinale bangara age ba maye
Gandhariyante kanmucchi
Honganasa arasu chaye
Mandahasa aha nalumeya
Shravana masa
Muddada mayange
Maunada sarange
Mohadha madharange
Nanna hakide mungurula soke
Mataduva mandarave
Kangolisabeda helade
Nanetake ninag’helali
Ninna maiya tumba kannide
Manadalada rasa manchadi
Rangeri ninna kadide
Pisumatina pandyavali
Akashavani agide
Sanjeya kenneya mele
Bandu natide nachike mullu
Manada magu hathamadide
Maduba kongatava
Kannige kano hugalella eno kelutive
Ninnaya nerala mele nuru
Chadi helutive
Hh.. singara siriye
Angalinale bangara age ba maye
Gandhariyante kanmucchi
Honganasa arasu chaye
Shringarada sobaneya
Kannare ninu hadide
Ee hadige kunidaduva
Sahasava yake maduve
Sogandhada suliyagi ni
Nannedege beli hakide
Naa kanuva kanasalliye
Ninyake beli haruve
Sanjeya kenneya mele
Bandhu natide nacike mullu
Maanada magu hathamadide
Maduba kongatava
Sundharavada sojigavella
Kanna munde ide
Bannisabanda rupakavella
Tane solutide
Ee mandahasa
Aha.. nalumeya shravana masa
